Advertisement

ಜಿನ್‌ಗಳಿಂದ ಆಯಸ್ಸು ತಿಳಿಯಲು ಸಾಧ್ಯ

07:53 AM Jan 22, 2019 | Team Udayavani |

ಡಿಎನ್‌ಎಯನ್ನು ವಿಶ್ಲೇಷಣೆ ಮಾಡುವುದರಿಂದ ವ್ಯಕ್ತಿ ಎಷ್ಟು ವರ್ಷ ಬದುಕುತ್ತಾನೆ ಅಥವಾ ಎಷ್ಟು ಬೇಗ ಸಾಯುತ್ತಾನೆ ಎಂಬುದನ್ನು ತಿಳಿಯ ಬಹುದು ಎಂದು ಯುಕೆನಲ್ಲಿರುವ ಎಡಿನ್ಬರ್ಗ್‌ ವಿವಿಯ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಜೀವಿತಾವಧಿಯನ್ನು ಪ್ರಭಾವಿಸುವ ಆನುವಂಶಿಕ ವ್ಯತ್ಯಾಸಗಳ ಸಂಯೋಜಿತ ಪರಿಣಾಮವನ್ನು ವಿಶ್ಲೇಷಿಸಿದ್ದಾರೆ. ಇದಕ್ಕಾಗಿ ಜನರ ಅನುವಂಶಿಕ ಡಾಟಾವನ್ನು ಹೆತ್ತವರ ಜೀವಿತಾವಧಿಯ ದಾಖಲೆ ಯೊಂದಿಗೆ ನೋಡಿ ಅಧ್ಯಯನ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next