Advertisement
ಈ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್, “ಸ್ಪೇಡ್‌ಎಕ್ಸ್ ಉಪಗ್ರಹ ಹೊತ್ತು ಹಾರಿದ ಪಿಎಸ್‌ಎಲ್‌ವಿ ಇಸ್ರೋದ 99ನೇ ಉಡಾ ವಣೆ. ಜನವರಿಯಲ್ಲಿ ನ್ಯಾವಿಗೇಶನ್ ಉಪಗ್ರಹ ವನ್ನು ಹೊತ್ತು ಜಿಎಸ್‌ಎಲ್‌ವಿ ನಭಕ್ಕೆ ಹಾರಲಿದೆ. ಇದು ಇಸ್ರೋದ 100ನೇ ಉಡಾವಣೆ ಯಾಗ ಲಿದೆ. ಈ ಉಡಾವಣೆ ಯಲ್ಲಿ ಎನ್‌ವಿಎಸ್-02 ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದ್ದೇವೆ’ ಎಂದರು.
Advertisement
ISRO: ಜನವರಿ ತಿಂಗಳಲ್ಲಿ 100ನೇ ಉಡಾವಣೆ
11:16 PM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.