Advertisement

Harsha ಸಂಸ್ಥೆ ಅದೃಷ್ಟಶಾಲಿ 10 ಗ್ರಾಹಕರಿಗೆ ಐಫೋನ್‌-15

01:41 AM Nov 06, 2023 | Team Udayavani |

ಉಡುಪಿ: ಗೃಹೋ ಪಕರಣಗಳ ಮಾರಾಟ ಮಳಿಗೆ ಹರ್ಷದಲ್ಲಿ ಕ್ರಿಕೆಟ್‌ ವರ್ಲ್ಡ್ ಕಪ್‌ ಪ್ರಯುಕ್ತ 43 ಇಂಚಿನ ಮೇಲ್ಪಟ್ಟು ಎಲ್‌ಇಡಿ ಟಿವಿ ಖರೀದಿಸಿದ ಗ್ರಾಹಕರಿಗೆ ಆಯೋಜಿಸಿದ್ದ ಐಫೋನ್‌-15 ಗೆಲ್ಲುವ ಭರ್ಜರಿ ಲಕ್ಕಿ ಡ್ರಾ (ಅದೃಷ್ಟಶಾಲಿಗಳ ಆಯ್ಕೆ) ಪ್ರಕ್ರಿಯೆ ಉಡುಪಿ ಸಿಟಿ ಬಸ್‌ನಿಲ್ದಾಣ ಸಮೀಪದ ಮಳಿಗೆಯಲ್ಲಿ ಶನಿವಾರ ನಡೆಯಿತು.

Advertisement

ಹರ್ಷದ 16 ಮಳಿಗೆಗಳ ಲಕ್ಕಿ ಕೂಪನ್‌ಗಳನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಗ್ರಾಹಕರ ಸಮ್ಮುಖ ಹಾಗೂ ಫೇಸ್‌ಬುಕ್‌ ಲೈವ್‌ ನೀಡುವ ಮೂಲಕ ಪಾರದರ್ಶಕವಾಗಿ ಐಫೋನ್‌ ವಿಜೇತರನ್ನು ಆಯ್ಕೆ ಮಾಡಲಾಯಿತು.

ಸಂಸ್ಥೆಯ ಮರ್ಚೆಡೈಸಿಂಗ್‌ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಪ್ರಭು ಅವರು ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಗ್ರಾಹಕರೇ ಲಕ್ಕಿ ಕೂಪನ್‌ ಅನ್ನು ಆರಿಸಿ ವಿಜೇತರನ್ನು ಆಯ್ಕೆ ಮಾಡಿದರು. ಅವಿನಾಶ್‌ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.

ಐಫೋನ್‌-15 ವಿಜೇತರ ವಿವರ
ಹರ್ಷ ಬೆಳಗಾವಿ ಶಾಖೆಯ ಸಂಗಮೇಶ್ವರ್‌ ರಾಜºವ್‌ (478), ಮಂಗಳೂರು ಫ‌ಳ್ನೀರ್‌ ಶಾಖೆಯ ರಾಘವೇಂದ್ರ ಶೆಣೈ (46), ಸ್ವಾತಿ ಎಸ್‌.(99), ಉಮೇಶ್‌ ಎಸ್‌. (53), ಕಲಬರ್ಗಿಯ ಯಾಸ್ಮಿನ್‌ ಬಿದರಿ (532), ಉಡುಪಿ ಸಿಟಿ ಬಸ್‌ಸ್ಟಾಂಡ್‌ ಶಾಖೆಯ ಡಿ. ದಾಸ್‌ (814), ಶಿವಮೊಗ್ಗ ಶಾಖೆಯ ಬಿ.ಡಿ. ವಾಣಿ (701), ಸತೀಶ್‌ (795), ಮಂಗಳೂರು ಕೆ.ಎಸ್‌. ರಾವ್‌ ರಸ್ತೆಯ ಆಶಿಶ್‌ ವೈ. (169), ಹುಬ್ಬಳ್ಳಿ ಹೊಸೂರು ರಸ್ತೆಯ ಔರೋರಾ ಫೆರ್ನಾಂಡಿಸ್‌ (644).

Advertisement

Udayavani is now on Telegram. Click here to join our channel and stay updated with the latest news.

Next