Advertisement
ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯ ಶಮನಕ್ಕಾಗಿ ಕರೆಯಲಾಗಿರುವ ಅನೌಪಚಾರಿಕ ಅಂತಾರಾಷ್ಟ್ರೀಯ ಸಭೆ ಯೊಂದರಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಈ ಸಭೆಯಲ್ಲಿ ಭಾಗವಹಿಸುವಂತೆ ಭಾರತಕ್ಕೆ ಆಮಂತ್ರಣ ನೀಡಲಾಗಿದ್ದು, ಆಫ್ಘಾನಿಸ್ತಾನ ದಲ್ಲಿ ಭಾರತದ ರಾಯಭಾರಿಯಾಗಿದ್ದ ಅಮರ್ ಸಿನ್ಹಾ, ಪಾಕಿಸ್ಥಾನದಲ್ಲಿ ಭಾರತದ ಹೈಕಮೀಷನರ್ ಆಗಿದ್ದ ಟಿ.ಸಿ.ಎ. ರಾಘವನ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. Advertisement
ತಾಲಿಬಾನ್ ಸಂಧಾನ ಸಭೆಗೆ ಭಾರತಕ್ಕೆ ಆಹ್ವಾನ
11:38 AM Nov 09, 2018 | |
Advertisement
Udayavani is now on Telegram. Click here to join our channel and stay updated with the latest news.