Advertisement

ಇನ್‌ಸ್ಟಾಗ್ರಾಂನಲ್ಲಿ ಹೊಸ ಫೀಚರ್‌; ಯುವರ್‌ ಆಕ್ಟಿವಿಟಿ ಸೌಲಭ್ಯ

09:24 PM Feb 09, 2022 | Team Udayavani |

ಇನ್‌ಸ್ಟಾಗ್ರಾಂ ಸಂಸ್ಥೆಯು ತನ್ನ ಆ್ಯಪ್‌ ಬಳಕೆದಾರರಿಗಾಗಿ ಹೊಸ ಫೀಚರ್‌ಗಳನ್ನು ಹೊರತಂದಿದೆ.

Advertisement

“ಯುವರ್‌ ಆ್ಯಕ್ಟಿವಿಟಿ’ ಹೆಸರಿನ ಹೊಸ ಸೌಲಭ್ಯವನ್ನು ಆರಂಭಿಸಲಾಗಿದ್ದು, ಅದರ ಮೂಲಕ ನೀವು ನಿಮ್ಮ ಪೋಸ್ಟ್‌ಗಳು, ಕಾಮೆಂಟ್‌ಗಳನ್ನು ಬಲ್ಕ್ ಆಗಿ ಡಿಲೀಟ್‌ ಅಥವಾ ಆರ್ಚೀವ್‌ ಮಾಡಬಹುದಾಗಿದೆ.

ಪೋಸ್ಟ್‌, ಸ್ಟೋರಿಸ್‌, ಐಜಿಟಿವಿ, ರೀಲ್‌, ಅವುಗಳಿಗೆ ಬಂದ ಲೈಕ್‌, ಕಾಮೆಂಟ್‌, ಸ್ಟೋರಿ ಸ್ಟಿಕ್ಕರ್‌ ರಿಯಾಕ್ಷನ್‌ ಎಲ್ಲವನ್ನೂ ಒಟ್ಟಿಗೆ ಡಿಲೀಟ್‌ ಮಾಡುವುದಕ್ಕೆ ಅವಕಾಶವಿದೆ.

ಇದನ್ನೂ ಓದಿ:ಸಿಗದ ತುರ್ತು ಆರೋಗ್ಯ ವಾಹನ ; ಉಸಿರಾಟದ ಸಮಸ್ಯೆಯಿಂದ 45 ದಿನದ ಮಗು ಸಾವು

ಹಾಗೆಯೇ ಬಳಕೆದಾರರಿಗೆ ಕಂಟೆಂಟ್‌ ಅಥವಾ ಅದಕ್ಕೆ ಬಂದ ರಿಯಾಕ್ಷನ್‌ಗಳನ್ನು ದಿನಾಂಕ ಆಧರಿತವಾಗಿಯೂ ಸರ್ಚ್‌ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇತ್ತೀಚೆಗೆ ಡಿಲೀಟ್‌ ಅಥವಾ ಆರ್ಚೀವ್‌ ಆದ ಪೋಸ್ಟ್‌ನ್ನು ನೋಡುವ ಸೌಲಭ್ಯವೂ ಇದರಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next