Advertisement

Infosys: ಕ್ಯಾಂಪಸ್‌ ಸೆಲೆಕ್ಷನ್‌ಗೆ ಇನ್ಫಿ ಕೊಕ್‌

11:16 PM Oct 15, 2023 | Team Udayavani |

ಪ್ರತಿವರ್ಷ ಭಾರತದಲ್ಲಿ ಪದವೀಧರರಾಗುತ್ತಿರುವ 10 ಲಕ್ಷಕ್ಕೂ ಅಧಿಕ ಎಂಜಿನಿಯರ್‌ಗಳ ಪೈಕಿ ಶೇ.20-25ರ ಫ್ರೆಶರ್‌ಗಳನ್ನು ಸೇರ್ಪಡೆಗೊಳಿಸಿಕೊಳ್ಳುತ್ತಿದ್ದ ಇನ್ಫೋಸಿಸ್‌, ಈ ವರ್ಷ ಕ್ಯಾಂಪಸ್‌ ಸೆಲೆಕ್ಷನ್‌ನಿಂದ ಹಿಂದೆ ಸರಿಯುವುದಾಗಿ ಹೇಳಿದೆ. ಕಳೆದ ವರ್ಷದ ಫ್ರೆಶರ್‌ ಬ್ಯಾಚ್‌ಗಳಿದ್ದು, ಅವರಿಗೇ ಜೆನ್‌ಎಐನಲ್ಲಿ ತರಬೇತಿ ಕೊಡಲಾಗುತ್ತಿದೆ.

Advertisement

ಮತ್ತೆ ಫ್ರೆಶರ್‌ಗಳನ್ನು ನೇಮಿಸಿಕೊಂಡಲ್ಲಿ ನೇಮಕ ವ್ಯವಸ್ಥೆಯ ರಚನೆ ಅಸಮತೋಲನವಾಗಲಿದೆ ಈ ಹಿನ್ನೆಲೆ ಕ್ಯಾಂಪಸ್‌ನಿಂದ ದೂರ ಉಳಿಯಬೇಕಾಗಿದೆ ಎಂದು ಸಿಎಫ್ಒ ನೀಲಂಜನ್‌ ರಾಯ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next