Advertisement
ಪ್ರತಿಕೂಲ ಹವಾಮಾನದಿಂದಾಗಿ ಬಾಹ್ಯಾಕಾಶ ನೌಕೆ ಉಡಾವಣೆ ಸಾಧ್ಯವಾಗದಿದ್ದರೆ ನವೆಂಬರ್‌ನಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.ಈ ಹಿಂದೆ ಯೋಚಿಸಿದ್ದಂತೆ ಮಾರ್ಚ್ ನಲ್ಲಿ ಅದನ್ನು ಕೈಗೆತ್ತಿಕೊಳ್ಳಬೇಕಿತ್ತು. ಈ ಬಾರಿ ಚಂದ್ರನ ದಕ್ಷಿಣ ತುದಿಯಲ್ಲಿ ಗಗನನೌಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
ಜಿಎಸ್‌ಎಲ್‌ವಿ- ಎಫ್10- ಉಡಾವಣಾ ವಾಹನ
Related Articles
Advertisement
ಆರ್ಬಿಟರ್- 100 ಕಿಮೀ ಕಕ್ಷೆಯ ವ್ಯಾಪ್ತಿಯಲ್ಲಿ ಉಡಾಯಿಸಲಾಗುತ್ತದೆಪೇಲೋಡ್-6 ಲ್ಯಾಂಡರ್- ನಿಯೋಜಿತ ಸ್ಥಳದಲ್ಲಿ ಗಗನನೌಕೆಯನ್ನು ಇಳಿಸುವಂತೆ ಮಾಡುತ್ತದೆ. ಪೇಲೋಡ್-3 ರೋವರ್- ಗಗನ ನೌಕೆಯನ್ನು ಚಲಿಸುವಂತೆ ಮಾಡುತ್ತದೆ
ಪೇಲೋಡ್-2 ಉದ್ದೇಶ- ಚಂದ್ರನ ಮೇಲ್ಮೆ„ ಭಾಗದಲ್ಲಿರುವ ಖನಿಜಯುಕ್ತ ಅಂಶ, ವಾತಾವರಣ, ಮೂಲಭೂತ ಅಂಶಗಳು, ಘನೀಕರಿಸಿರುವ ಮಂಜುಗಡ್ಡೆ ಅಧ್ಯಯನ.