Advertisement
ಐಟಿ ಕಂಪೆನಿಗಳ ಸರಾಸರಿ ಕೆಲಸದ ಅವಧಿ 45 ಗಂಟೆಗಳು
ಮೈಕ್ರೋಸಾಫ್ಟ್ 40 ಗಂಟೆಗಳು
ಅಲ್ಫಾಬೆಟ್ 40 ಗಂಟೆಗಳು
ಆ್ಯಪಲ್ 40 ಗಂಟೆಗಳು
ಅಡೋಬ್ 40 ಗಂಟೆಗಳು
ಸಿಸ್ಕೊ ಸಿಸ್ಟಮ್ಸ್ ಗರಿಷ್ಠ 60 ಗಂಟೆಗಳು
ಡೆಲ್ ಟೆಕ್ನಾಲಜೀಸ್ 40 ಗಂಟೆಗಳು
ಸೋನಿ 45 ಗಂಟೆಗಳು
ಇಂಟೆಲ್ 40 ಗಂಟೆಗಳು
ಸೀಮನ್ಸ್ 45 ಗಂಟೆಗಳು
ಅಮೆಜಾನ್ 40 ಗಂಟೆಗಳು
ಐಬಿಎಂ ದಿನಕ್ಕೆ 8 ಗಂಟೆ
ಪೇಪಾಲ್ ದಿನಕ್ಕೆ 8 ಗಂಟೆ
ನೆಟ್‌ಫ್ಲಿಕ್ಸ್ ದಿನಕ್ಕೆ 8 ಗಂಟೆ
ಒರಾಕಲ್ ದಿನಕ್ಕೆ 8 ಗಂಟೆ
Related Articles
ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ಅವರ ಮಾನಸಿಕ, ಭೌತಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖವಾಗಿ ಕೆಲಸದಲ್ಲಿ ಅವರ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರಲಿದೆ. ಅವರು ತಮ್ಮ ಖಾಸಗಿ ಜೀವನ ಮತ್ತು ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
Advertisement