Advertisement
ಮೈನೇನಿ ಅವರು ಮೋರೋನಿ ವಿರುದ್ಧ 1-6, 1-6 ಅಂತರದಲ್ಲಿ ಸೋತರು. ಖಾಡೆ ಆಸ್ಟ್ರಿಯಾದ ಅಲೆಕ್ಸಾಂಡರ್ ಎರ್ಲರ್ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು. ಸಾಕೇತ್ ಸೋಲಿನಿಂದಾಗಿ ಪಂದ್ಯಾವಳಿಯಲ್ಲಿ ಭಾರತದ ಆರು ಮಂದಿ ಮಾತ್ರ ಉಳಿದಂತಾಗಿದೆ.
Advertisement
ಬೆಂಗಳೂರು ಓಪನ್ ಟೆನಿಸ್: ಸಾಕೇತ್ ಮೈನೇನಿಗೆ ಸೋಲು
10:31 PM Feb 07, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.