Advertisement
ಇಪ್ಪತ್ತು ಕೊಟಿ ವರ್ಷಗಳ ಹಿಂದೆ ಈ ಗ್ಯಾಲಾಕ್ಸಿ ಸಮೀಪದಲ್ಲಿನ ಆಂಡ್ರೋಮೆಡಾ ಗ್ಯಾಲಾಕ್ಸಿಯಲ್ಲಿ ಲೀನವಾಗಿದೆ. ಈ ಗ್ಯಾಲಾಕ್ಸಿಯು ಮೂರನೇ ಅತಿದೊಡ್ಡದಾ ಗಿದ್ದು, ಮಿಲ್ಕಿ ವೇ ಮತ್ತು ಆಂಡ್ರೋಮೆಡಾ ಒಂದು ಮತ್ತು ಎರಡನೆ ಸ್ಥಾನದಲ್ಲಿದ್ದವು. ಕಂಪ್ಯೂಟರ್ ಮಾಡೆಲ್‌ಗಳನ್ನು ಬಳಸಿ ಡಿಸೋಜಾ ಹಾಗೂ ಬೆಲ್ ಎಲ್ಲ ಸಾಕ್ಷ್ಯಗಳನ್ನು ಒಟ್ಟಾಗಿಸಿ, ಇದರ ಬಗ್ಗೆ ಸಮಗ್ರ ವರದಿಯನ್ನು ರೂಪಿಸಿದ್ದಾರೆ. ಈ ವರದಿ ನೇಚರ್ ಆಸ್ಟ್ರೋನಮಿಯಲ್ಲಿ ಪ್ರಕಟವಾಗಿದೆ.
Advertisement
ಗ್ಯಾಲಾಕ್ಸಿ ಶೋಧಿಸಿದ ಪಾದ್ರಿ
06:00 AM Jul 31, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.