Advertisement
ಅಮೆರಿಕದ ಆರ್ಥಿಕತೆ ಸುಸ್ಥಿರಗೊಳ್ಳುತ್ತಿರುವುದರಿಂದಾಗಿ ವಿದೇಶಿ ಹೂಡಿಕೆದಾರರು ಮರಳಿ ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ರೂಪಾಯಿ ಮೌಲ್ಯ ಕುಸಿತ ಕಾಣುತ್ತಿದೆ. ಇನ್ನೊಂದೆಡೆ ಸೋಮವಾರ ಷೇರು ಮಾರುಕಟ್ಟೆ ವಿಪರೀತ ಕುಸಿತದಿಂದ ಚೇತರಿಸಿಕೊಂಡಂತಿದ್ದು, ಸೋಮವಾರ ಸೆನ್ಸೆಕ್ಸ್ 97.39 ಅಂಕ ಏರಿಕೆ ಕಂಡು 34474.38 ಕ್ಕೆ ತಲುಪಿದೆ. ಇನ್ನೊಂದೆಡೆ ನಿಫ್ಟಿ ಕೂಡ 31.6 ಅಂಕ ಏರಿ, 10,348.05 ಕ್ಕೆ ಏರಿದೆ. Advertisement
74 ರೂ. ದಾಟಿದ ಡಾಲರ್ ಮೌಲ್ಯ
09:25 AM Oct 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.