Advertisement

ಇಸ್ರೋ ಒಪ್ಪಂದ

12:34 PM Nov 03, 2019 | Team Udayavani |

ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಜತೆಗೂಡಿ “ಐಐಟಿ ದಿಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಘಟಕ’ಸ್ಥಾಪಿಸಲು ದಿಲ್ಲಿ ಐಐಟಿ ನಿರ್ಧರಿಸಿದೆ. ಸಂಸ್ಥೆಯ ನಿರ್ದೇಶಕ ವಿ. ರಾಮ್‌ಗೋಪಾಲ್‌ ರಾವ್‌ ಶುಕ್ರವಾರ ನಿರ್ಧಾರ ಪ್ರಕಟಿಸಿದ್ದಾರೆ.

Advertisement

ಈ ಮೂಲಕ ಐಐಟಿ-ದಿಲ್ಲಿ ಈಗಾ ಗಲೇ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರಗಳನ್ನು ಹೊಂದಿರುವ ಐಐಎಸ್‌ಸಿ ಬೆಂಗಳೂರು, ಐಐಟಿ-ಬಾಂಬೆ, ಐಐಟಿ- ಕಾನ್ಪುರ, ಐಐಟಿ-ಮದ್ರಾಸ್‌ ವಿವಿಗಳ ಸಾಲಿಗೆ ಸೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next