ಸಣ್ಣ ಸ್ಯಾಟಲೈಟ್ ಉಡಾಯಿಸಬಹುದಾದ ಎಸ್‌ಎಸ್‌ಎಲ್‌ವಿ ತಯಾರಿಕೆಯ ವೆಚ್ಚ ಅತ್ಯಂತ ಕಡಿಮೆ. ಸಣ್ಣ ಸ್ಯಾಟಲೈಟ್‌ಉಡಾವಣೆ ಅವಕಾಶ ವ್ಯಾಪಕವಾಗಿದ್ದು, ಹಲವು ಖಾಸಗಿ ಸಂಸ್ಥೆಗಳು ಸ್ಯಾಟಲೈಟ್‌ಗಳನ್ನು ಕಕ್ಷೆಗೇರಿಸಲು ಇದನ್ನು ಬಳಸಿಕೊಳ್ಳಬಹುದು. ಸದ್ಯ ಇದನ್ನು ಶ್ರೀ ಹರಿಕೋಟಾ ನೆಲೆಯಿಂದಲೇ ಉಡಾವಣೆ ಮಾಡಲಾಗುತ್ತದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ. ಆದರೆ ಈ ಎಸ್‌ಎಸ್‌ಎಲ್‌ವಿಗೆ ಪ್ರತ್ಯೇಕ ಉಡಾವಣಾ ನೆಲೆ ಅಗತ್ಯವಿದೆ ಎಂದು ಇಸ್ರೋದ ಅಂತರಿಕ್ ವಿಭಾಗದ ಮುಖ್ಯಸ್ಥ ಎಸ್.ರಾಕೇಶ್ ಹೇಳಿದ್ದಾರೆ.
Advertisement