Advertisement

ಟಿ-20 ಸರಣಿ:ಅಶ್ವಿ‌ನ್‌, ಜಡೇಜ ವಿಶ್ರಾಂತಿ; ಮಿಶ್ರಾ,ರಸೂಲ್‌ಗೆ ಬುಲಾವ್

06:58 PM Jan 23, 2017 | udayavani editorial |

ಹೊಸದಿಲ್ಲಿ : ಪ್ರವಾಸಿ ಇಂಗ್ಲಂಡ್‌ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ-20 ಸರಣಿಗೆ ಬಿಸಿಸಿಐ 15 ಸದಸ್ಯರ ಭಾರತೀಯ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದೆ. 

Advertisement

ಭಾರತದ ಪ್ರಮುಖ ಸ್ಪಿನ್ನರ್‌ ಜೋಡಿಯಾಗಿರುವ ರವಿಚಂದ್ರನ್‌ ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅವರಿಗೆ ಟಿ-20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇವರ ಬದಲಿಗೆ ಅಮಿತ್‌ ಮಿಶ್ರಾ ಮತ್ತು ಪರ್ವೇಜ್‌ ರಸೂಲ್‌ 15 ಸದಸ್ಯರ ತಂಡವನ್ನು ಸೇರಿಕೊಂಡಿದ್ದಾರೆ.

ಇಂಗ್ಲಂಡ್‌ ಎದುರಿನ ಟಿ-20 ಸರಣಿಯ ಮೊದಲ ಪಂದ್ಯವು ಜನವರಿ 26ರಂದು ಕಾನ್ಪುರದ ಗ್ರೀನ್‌ ಪಾರ್ಕ್‌ ಸ್ಟೇಡಿಯಂ ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next