Advertisement
ಪ್ರತಿ ಚಿನ್ನದ ಪದಕ ವಿಜೇತ ಬಾಕ್ಸರ್‌ಗೆ 1.58 ಲಕ್ಷ ರೂ. ಹಣ ದೊರೆಯಲಿದೆ. 2010 ರಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್ ನಂತರ ಭಾರತದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆ ಇದಾಗಿದೆ.ಟೂರ್ನಿಯಲ್ಲಿ 21 ರಾಷ್ಟ್ರಗಳಿಂದ 143 ಪುರುಷ ಬಾಕ್ಸರ್‌ಗಳು ಮತ್ತು 42 ಮಹಿಳಾ ಬಾಕ್ಸರ್‌ಗಳು ಪಾಲ್ಗೊಳ್ಳಲಿದ್ದಾರೆ. ಕೀನ್ಯಾ (22 ಬಾಕ್ಸರ್), ಥಾಯ್ಲೆಂಡ್ (19 ಬಾಕ್ಸರ್), ಇಂಡೋನೇಷ್ಯಾ (17 ಬಾಕ್ಸರ್), ಆಫ್ಘಾನಿಸ್ತಾನ್ (17 ಬಾಕ್ಸರ್), ಮಂಗೋಲಿಯಾ (17 ಬಾಕ್ಸರ್), ನೇಪಾಳ (17 ಬಾಕ್ಸರ್), ಜಿಂಬಾಬ್ವೆ (18 ಬಾಕ್ಸರ್) ಪ್ರಮುಖ ರಾಷ್ಟ್ರಗಳಾಗಿವೆ.