Advertisement

ಡೋಕ್ಲಾಂ ಗಡಿ ವಿವಾದ ಬಳಿಕ ಭಾರತ- ಚೀನಾ ಸುದೀರ್ಘ‌ ಚರ್ಚೆ

02:12 PM Nov 18, 2017 | Team Udayavani |

ಬೀಜಿಂಗ್‌: ಡೋಕ್ಲಾಂ ಪ್ರಸ್ಥಭೂಮಿಯಲ್ಲಿ ಸುದೀರ್ಘ‌ ಕಾಲದ ವಿವಾದದ ಬಳಿಕ ಭಾರತ ಮತ್ತು ಚೀನಾ ಇದೇ ಮೊದಲ ಬಾರಿಗೆ ಗಡಿ ವಿವಾದಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದೆ.

Advertisement

ಶುಕ್ರವಾರ ಬೀಜಿಂಗ್‌ನಲ್ಲಿ ನಡೆದ ಸಮಾಲೋಚನಾ ಕಾರ್ಯವಿಧಾನ ಹಾಗೂ ಸಹಕಾರ ಮಾತುಕತೆ (ಡಬ್ಲ್ಯುಎಂಸಿಸಿ)ಯಲ್ಲಿ ಉಭಯ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡು ಚರ್ಚಿಸಿದ್ದಾರೆ. 2012ರಲ್ಲಿ ಪರಿಚಯಿಸಲ್ಪಟ್ಟ ಡಬ್ಲ್ಯುಎಂಸಿ ಗಡಿ ವಿವಾದ ಬಗೆಹರಿಸಿಕೊಳ್ಳಲು ವೇದಿಕೆಯಾಗಿದ್ದು, ಗಡಿಯಲ್ಲಿ ಶಾಂತಿ ಕಾಪಾಡಿಕೊಂಡು ಹೋಗುವಲ್ಲಿ ಉಭಯ ರಾಷ್ಟ್ರಗಳ ಇಚ್ಛಾಶಕ್ತಿ ಬೇಕೆಂದು ಅಭಿಪ್ರಾಯ ಪಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next