Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು. ನ್ಯಾ| ನಾಗಮೋಹನದಾಸ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರಕಾರ ಕೃಪಾಪೋಷಿತ ಸಮಿತಿಯಾಗಿರುವುದರಿಂದ ತಮಗೆ ಪೂರಕವಾಗಿ ವರದಿ ಸಿದ್ಧಪಡಿಸಿಕೊಂಡಿರುತ್ತಾರೆ. ಈ ಸಮಿತಿಯಲ್ಲಿ ಯಾವುದೇ ಮಠಾಧೀಶರನ್ನು ಸೇರಿಸಿಕೊಳ್ಳದೇ ವರದಿ ತಯಾರಿಸಿರುವುದರಿಂದ ಇದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದರು. Advertisement
ಸಂವಿಧಾನದಲ್ಲಿ ಸ್ವತಂತ್ರ ಧರ್ಮಕ್ಕಿಲ್ಲ ಅವಕಾಶ: ಶೆಟ್ಟರ
06:40 AM Mar 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.