Advertisement

ಅಂತಿಮ ಹಂತದಲ್ಲಿ “ಭಾನು ವೆಡ್ಸ್‌ ಭೂಮಿ’

09:10 AM May 10, 2019 | Lakshmi GovindaRaj |

ಪೂರ್ವಿ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಕಿಶೋರ್‌ ಶೆಟ್ಟಿ ನಿರ್ಮಾಣದ “ಭಾನು ವೆಡ್ಸ್‌ ಭೂಮಿ’ ಚಿತ್ರಕ್ಕೆ ಎ.ಎಂ.ನೀಲ್‌ ನೇತೃತ್ವದಲ್ಲಿ ಹಿನ್ನೆಲೆ ಸಂಗೀತ ಕಾರ್ಯ ರಾಜೇಶ್‌ ರಾಮನಾಥ್‌ ಸ್ಟುಡಿಯೋದಲ್ಲಿ ಪೂರ್ಣಗೊಂಡಿದೆ. ಈ ಚಿತ್ರವನ್ನು ಜಿ.ಕೆ. ಆದಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಗಣೇಶ್‌ ಹೆಗ್ಡೆ ಛಾಯಾಗ್ರಹಣ, ಶ್ರೀನಿವಾಸ್‌ ಪಿ. ಬಾಬು ಸಂಕಲನ ಕಾರ್ಯವಿದೆ.

Advertisement

ಸೂರ್ಯಪ್ರಭ್‌, ರಕ್ಷತಾ ಮಲ್ನಾಡ್‌, ಶೋಭರಾಜ್‌, ಗಿರೀಶ್‌, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್‌, ಪಲ್ಲವಿ ಶೆಟ್ಟಿ, ಹೆಚ್‌.ಎಂ.ಟಿ. ವಿಜಿ, ಪ್ರವೀಣ್‌, ಮಿಮಿಕ್ರಿ ರಾಜು, ಹಾಗೂ ವಿಶೇಷ ಪಾತ್ರದಲ್ಲಿ ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ಚಿತ್ರ ಜೂನ್‌ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next