Advertisement
ಇನ್ನೊಂದಡೆ, ಪರವಾನಗಿ ಪಡೆಯಲು ಕಂಪನಿಗಳಿಗೆ 3 ತಿಂಗಳ ಕಾಲಾವಕಾಶವೂ ಸಿಗಲಿದೆ. ಇದರಿಂದ ಕಂಪನಿಗಳು ಕೊಂಚ ನಿರಾಳತೆ ಹೊಂದಬಹುದಾಗಿದೆ. ಆದರೆ ನ.1ರಿಂದ ಈ ಸಾಧನಗಳನ್ನು ಆಮದು ಮಾಡಿಕೊಳ್ಳಲು ಪರವಾನಗಿ ಕಡ್ಡಾಯವಾಗಿದೆ. ಆ.3ರಂದು ತಕ್ಷಣದಿಂದಲೇ ಜಾರಿಯಾಗುವಂತೆ ಕೇಂದ್ರ ಸರ್ಕಾರವು ಈ ಎಲೆಕ್ಟ್ರಾನಿಕ್ ಉಪಕರಣಗಳ ಆಮದಿಗೆ ಪರವಾನಗಿಯನ್ನು ಕಡ್ಡಾಯಗೊಳಿಸಿತ್ತು. ಆದರೆ ಕಂಪನಿಗಳ ಮನವಿ ಮೇರೆಗೆ ಇದೀಗ ಈ ಅವಧಿಯನ್ನು ವಿಸ್ತರಿಸಿದೆ. Advertisement
ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಇತರೆ ಕಂಪ್ಯೂಟರ್‌ಗಳ ಆಮದು ನಿರ್ಬಂಧ: ಜಾರಿ ಮುಂದೂಡಿಕೆ
09:22 PM Aug 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.