Advertisement
ರಾಷ್ಟ್ರವಿರೋಧಿ, ಸಮಾಜ ವಿರೋಧಿ, ಧರ್ಮ ಅಥವಾ ಜಾತಿಯ ವಿರುದ್ಧ ಅಸಹಿಷ್ಣುತೆ ತೋರುವಂಥ ಯಾವುದೇ ಚಟುವಟಿಕೆ ನಡೆದರೆ ವಿದ್ಯಾರ್ಥಿಗಳಿಗೆ 10,000 ರೂ. ದಂಡ ವಿಧಿಸು ವುದಾಗಿಯೂ ಹೇಳಿದೆ. ಆಡಳಿತಾತ್ಮಕ ಬ್ಲಾಕ್‌ಗಳಿರುವ 100 ಮೀ. ವ್ಯಾಪ್ತಿ ಯಲ್ಲಿ ಪ್ರತಿಭಟನೆ ನಡೆಸಕೂಡ ದೆಂದು ಈ ಹಿಂದೆ ಹೈಕೋರ್ಟ್ ಹೇಳಿತ್ತು. ಇದೀಗ ಶೈಕ್ಷಣಿಕ ಕಟ್ಟಡ ಗಳೂ ಇದಕ್ಕೆ ಸೇರ್ಪಡೆಗೊಂಡಿವೆ. Advertisement
JNU ನಲ್ಲಿ ಪ್ರತಿಭಟಿಸಿದರೆ ಉಚ್ಚಾಟನೆ
12:36 AM Dec 13, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.