Advertisement
ರವಿವಾರ ಪಂಜಾಬ್‌ನ ತರಣ್‌ತಾರಣ್‌ನಲ್ಲಿ ಮಾತನಾಡಿದ ಅವರು, “ಎಲ್ಲ 7 ಕ್ಷೇತ್ರಗಳಲ್ಲಿ ಆಪ್ ಗೆಲ್ಲಬೇಕು ಎಂದು ದಿಲ್ಲಿ ಯ ಜನರು ಮನಸ್ಸು ಮಾಡಿದ್ದಾರೆ. ಪಂಜಾಬ್‌ನಲ್ಲಿ 13 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯ ಗಳಿಸುವಂತೆ ಮಾಡಬೇಕು. ಇದರಿಂದ ಪಂಜಾಬ್ ಸರಕಾರದ ಶಕ್ತಿ ವರ್ಧನೆಯಾಗಲಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ನೀಡಬೇಕಾಗಿರುವ ತೆರಿಗೆ ಪಾಲನ್ನು ಕ್ಲಪ್ತವಾಗಿ ನೀಡಲಿದೆ’ ಎಂದಿದ್ದಾರೆ.
Advertisement
I.N.D.I.A: ಹೆಚ್ಚುತ್ತಿದೆ ಬಿರುಕು- ಪಂಜಾಬ್ ಬಳಿಕ ದಿಲ್ಲಿಯಲ್ಲೂ ಏಕಾಂಗಿ ಸ್ಪರ್ಧೆ: ಕೇಜ್ರಿ
12:28 AM Feb 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.