Advertisement
ಬಿಜೆಪಿ ನೀಡಿದ ಅರ್ಜಿ ಆಧರಿಸಿ ಮತದಾರರ ಹೆಸರನ್ನು ಚುನಾವಣ ಆಯೋಗ ತೆಗೆದು ಹಾಕಿದೆ ಎಂದು ಆಪ್ ಮುಖ್ಯಸ್ಥ ಕೇಜ್ರಿವಾಲ್ ದೂರಿದ್ದಾರೆ. ಶಹ್ದಾರಾ, ಜನಕಪುರಿ, ಲಕ್ಷ್ಮೀ ನಗರ, ಆರ್.ಕೆ.ಪುರಂ ಸೇರಿ ವಿವಿಧ ಕ್ಷೇತ್ರಗಳಲ್ಲಿ ಈ ರೀತಿಯಾಗಿದೆ. ಶಹ್ದಾರಾ ಒಂದರಲ್ಲೇ 11 ಸಾವಿರಕ್ಕೂ ಅಧಿಕ ಅರ್ಜಿಯನ್ನು ಬಿಜೆಪಿ ಸಲ್ಲಿಸಿದೆ.
Advertisement
Delhi: ಮತದಾರ ಪಟ್ಟಿಯಿಂದ ಭಾರೀ ಸಂಖ್ಯೆಯಲ್ಲಿ ಹೆಸರು ಡಿಲೀಟ್: ಆಪ್ ಆರೋಪ
04:05 AM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.