Advertisement
ವಿಶೇಷ ಅಂದರೆ ಉಪ್ಪಿ ಅವರ ಅಭಿಮಾನಿಗಳೇ ಈ ಮೋಶನ್ ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. ಅಂದು ಉಪ್ಪಿ ಅವರ ಕನಸಿನ ಪ್ರಜಾಕೀಯ ಪಕ್ಷದ ಕಾರ್ಯಕ್ರವೂ ಇದ್ದು, ಅಲ್ಲೇ ಅಭಿಮಾನಿಗಳು ಮೋಶನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಉಪೇಂದ್ರ ಹಾಗೂ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿರುವ “ಐ ಲವ್ ಯೂ’ ಚಿತ್ರ ಈ ವರ್ಷದ ಬಹುನಿರೀಕ್ಷೆಯ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
Advertisement
ಉಪ್ಪಿ ಬರ್ತ್‌ಡೇಗೆ ಐ ಲವ್ ಯೂ ಮೋಶನ್ ಪೋಸ್ಟರ್
11:18 AM Sep 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.