Advertisement
ಲಹರಿ ಫಿಲಂಸ್‌ನ ವೇಲು ಅವರು ಹೇಳುವಂತೆ, “ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ನಮ್ಮ ನಿರೀಕ್ಷೆಗೂ ಮೀರಿ ಜನ ಈ ಸಿನಿಮಾವನ್ನು ಸ್ವೀಕರಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಬ್ಲಾಕ್ ಬಸ್ಟರ್ ಆಗಿದೆ’ ಎನ್ನುವ ಮೂಲಕ ಸಿನಿಮಾ ಗೆದ್ದ ಖುಷಿ ಹಂಚಿಕೊಂಡರು.
Advertisement
UI Movie: ಬಾಕ್ಸ್ ಆಫೀಸ್‌ನಲ್ಲಿ ಯು-ಐ ಬ್ಲಾಕ್ ಬಸ್ಟರ್
03:04 PM Dec 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.