Advertisement
ಅವರನ್ನು ಸ್ವತಃ ಕ್ರೈಸ್ತರ ಪರಮಗುರು, ಪೋಪ್ ಫ್ರಾನ್ಸಿಸ್ ಅವರೇ ಈ ಸ್ಥಾನಕ್ಕೇರಿಸಿದರು. ತಲೆಗೆ ಕೆಂಪು ತುರಾಯಿ (ಬಿರೆಟ್ಟಾ), ಕೈಗೆ ಬಳೆ ತೊಡಿಸಿದರು. ಇಟಲಿಯ ವ್ಯಾಟಿಕನ್‌ನಲ್ಲಿರುವ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಶನಿವಾರ ರಾತ್ರಿ 7.30ಕ್ಕೆ ಈ ಕಾರ್ಯಕ್ರಮ ನಡೆಯಿತು.
Advertisement
ಕಾರ್ಡಿನಲ್ ಹುದ್ದೆಗೇರಿದ ಮೊದಲ ದಲಿತ ಡಾ.ಪೂಲಾ ಆಂಥೋನಿ!
08:47 PM Aug 28, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.