Advertisement

Hunsur: ಮಹಿಳೆಯ ಚಹರೆ ಪತ್ತೆಗೆ ಪೊಲೀಸರ ಮನವಿ

02:11 PM Aug 15, 2023 | Team Udayavani |

ಹುಣಸೂರು: ತಾಲೂಕಿನ ಬಿಳಿಕೆರೆಯ ಸಂತೆ ಮಾಳದ ಹತ್ತಿರ ಸುಮಾರು 45 ವರ್ಷದ ಅಪರಿಚಿತ ಮಹಿಳೆಯ ಶವ ಆ.12 ರಂದು ಪತ್ತೆಯಾಗಿದೆ.

Advertisement

ಈ ಮಹಿಳೆ ವಾರದಿಂದ ಗ್ರಾಮದಲ್ಲಿ ಚಿಂದಿ ಆಯುತ್ತಾ ಜೀವನ ಸಾಗಿಸುತ್ತಿದ್ದ ಆಗಾಗ್ಗೆ ಬಿಳಿಕೆರೆಗೆ ಬಂದು ಹೋಗುತ್ತಿದ್ದರೂ ಈಕೆಯ ವಿಳಾಸ ಪತ್ತೆಯಾಗಿರುವುದಿಲ್ಲ.

ಮಹಿಳೆ ನೀಲಿ ಮಿಶ್ರಿತ ಚಿತ್ರವಿರುವ ನೈಟಿ ಧರಿಸಿದ್ದು, ಈಕೆಯ ಬಗ್ಗೆ ಮಾಹಿತಿ ತಿಳಿದವರು ಬಿಳಿಕೆರೆ ಠಾಣೆ 9480805057ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಇನ್ಸ್‌ಪೆಕ್ಟರ್‌ ಲೋಲಾಕ್ಷಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next