Advertisement
ಹುಣಸೂರು ತಾಲೂಕಿನ ಹರವೆ ಗ್ರಾಮದ ಕುಚೇಲೇಗೌಡರಿಗೆ ಸೇರಿದ ಡಬ್ಬಲ್ ಬ್ಯಾರನ್ ಗೆ ಹೊಗೆಸೊಪ್ಪು ಹದಗೊಳಿಸಲು ಬ್ಯಾರನ್ ಗೆ ಏರಿಸಿದ್ದ ವೇಳೆ ಬೆಂಕಿ ಹತ್ತಿ ದಡ್ಡ ಹೊಗೆ ಕಾಣಿಸಿಕೊಂಡಿದೆ.
Related Articles
Advertisement
ಎಚ್ಚರಿಕೆ:ತಂಬಾಕು ಹದಗೊಳಿಸುವ ವೇಳೆ ಬ್ಯಾರನ್ ಗೆ ನಿಗದಿ ಗೊಳಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಗೆಸೊಪ್ಪು ಕಟ್ಟಬಾರದು. ಹೊಗೆಸೊಪ್ಪಿನ ಕೆಳಗೆ ಜಾಲರಿ ಅಳವಡಿಸಿಕೊಂಡಲ್ಲಿ ಬೆಂಕಿ ಅವಘಡ ಕಡಿಮೆಯಾಗಲಿದ್ದು . ರೈತರು ಎಚ್ಚರ ವಹಿಸುವಂತೆ ಹುಣಸೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್ ಮನವಿ ಮಾಡಿದ್ದಾರೆ.