Advertisement
ಶುಕ್ರವಾರ (ಡಿ.27) ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜ. 15ರಂದು ರಾಜ್ಯಪಾಲ ತಾವರಚಂದ ಗೆಹ್ಲೋಟ್, 16ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್, 17ರಂದು ಗಾಯಕ ವಿಜಯ ಪ್ರಕಾಶ, ಸುರೇಶ ವಾಡಕರ, 18ರಂದು ನಟ ರಮೇಶ ಅರವಿಂದ, 19ಮತ್ತು 20ರಂದು ಧಾರ್ಮಿಕ ಕಾರ್ಯಕ್ರಮ, 21ರಂದು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. 22ರಂದು ರಾಜೇಶ ಕೃಷ್ಣನ್ ಆಗಮಿಸಲಿದ್ದಾರೆ. 23ರಂದು ಮುಂಜಿ, ವ್ರತ ಬಂಧನ ಮತ್ತು ಮಂತ್ರ ಸಂಸ್ಕಾರ, 24ರಂದು ಜೈನ ಸಾಹಿತ್ಯ ಸಮ್ಮೇಳನ, ಮಹಾಮಸ್ತಕಾಭಿಷೇಕ, 25ರಂದು ಭಟ್ಟಾರಕರು, ಇಂದ್ರ ಕಲ್ಯಾಣಭಿಷೇಕ, 26ರಂದು ವಿಶ್ವಾಮಿತ್ರ 9909 ಹವನ, ಒಂಭತ್ತು ಪ್ರತಿಷ್ಠಾನ ಆಚಾರ್ಯರು ಇರಲಿದ್ದಾರೆ ಎಂದು ತಿಳಿಸಿದರು.
Advertisement
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
06:00 PM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.