Advertisement
ಹೊಸನಗರ ಪಟ್ಟಣದ ಮಾರಿಗುಡ್ಡ ನಿವಾಸಿ ಗಿರಿಜಾ ಸುಬ್ರಾಯ ಶೇರಿಗಾರ್ ಅವರ ಪುತ್ರ ಪ್ರಶಾಂತ್ ಹಾಗೂ ಸಾವಿತ್ರಿ ರಾಜು ಅವರ ಪುತ್ರಿ ವಿದ್ಯಾ ಅವರ ವಿವಾಹವು ಇಲ್ಲಿನ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಸರಳವಾಗಿ ನಡೆಯಿತು. ಮದುಮಕ್ಕಳು ಸಮಾರಂಭದ ಕೊನೆವರೆಗೂ ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡಿದ್ದು ಗಮನ ಸೆಳೆಯಿತು. ಸ್ಥಳೀಯ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಮದುವೆಯಲ್ಲಿ ಬಾಗವಹಿಸಿ ಶುಭ ಕೋರಿದರು. Advertisement
ಮಾಸ್ಕ್ ಧರಿಸಿ ಮದುವೆ
04:16 PM Jun 15, 2020 | Naveen |
Advertisement
Udayavani is now on Telegram. Click here to join our channel and stay updated with the latest news.