Advertisement

ಶ್ರೀಮಂತರ ಪಟ್ಟಿ; ಹಿಂದುಜಾ ಸೋದರರೇ ಟಾಪ್‌

09:54 AM Mar 20, 2017 | Team Udayavani |

ಲಂಡನ್‌: ಬ್ರಿಟನ್‌ನ ಅತಿ ಶ್ರೀಮಂತ ಏಷ್ಯನ್ನರ ಪಟ್ಟಿಯಲ್ಲಿ ಹಿಂದುಜಾ ಸಹೋದರರಾದ ಗೋಪಿಚಂದ್‌ ಮತ್ತು ಶ್ರೀಚಂದ್‌ ಈ ಬಾರಿಯೂ ಟಾಪ್‌ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. 19 ಶತಕೋಟಿ ಪೌಂಡ್‌(1.54 ಲಕ್ಷ ಕೋಟಿ ರೂ.) ನಿವ್ವಳ ಆಸ್ತಿ ಹೊಂದಿರುವ ಇವರು ಮೊದಲ ಸ್ಥಾನ ಪಡೆದರೆ, ಎರಡನೇ ಸ್ಥಾನವನ್ನು 12.6 ಶತಕೋಟಿ ಪೌಂಡ್‌ (1.02 ಲಕ್ಷ ಕೋಟಿ ರೂ.) ಆಸ್ತಿಯ ಒಡೆಯನಾದ ಉಕ್ಕು ದಿಗ್ಗಜ ಲಕ್ಷ್ಮಿ ಮಿತ್ತಲ್‌ ಪಡೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next