Advertisement

Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್‌ ಅದಾನಿ

11:27 PM Dec 31, 2024 | Team Udayavani |

ಹೊಸದಿಲ್ಲಿ: ಅದಾನಿ ಗ್ರೂಪ್‌ ಮುಖ್ಯಸ್ಥ ಗೌತಮ್‌ ಅದಾನಿ ಅವರು ಕೆಲಸ ಮತ್ತು ಜೀವನ ನಡುವಿನ ಸಮ­ತೋಲನ ಕಾಯ್ದುಕೊಳ್ಳುವ ಬಗ್ಗೆ ಮಾತನಾ­ಡಿದ್ದು, ಕುಟುಂಬದ ಜತೆಗೆ ಎಷ್ಟು ಹೊತ್ತು ಸಮಯ ಕಳೆಯಬೇಕು ಎಂಬುದನ್ನು ಅವರವರೇ  ನಿರ್ಧರಿಸಬೇಕು ಎಂದಿದ್ದಾರೆ.

Advertisement

ಕುಟುಂಬದ ಜತೆಗೆ ಕೆಲವರು 4 ಗಂಟೆ ಸಮಯ ಕಳೆಯಬಹುದು. ಕೆಲವರು 8 ಗಂಟೆ ಕುಟುಂಬದ ಜತೆಗೆ ಸಮಯ ಕಳೆದರೆ, ಹೆಂಡತಿ ಓಡಿ ಹೋಗಬಹುದು ಎಂದು ತಮಾಷೆಯಾಗಿ ಹೇಳಿ­ದ್ದಾರೆ. ಕೆಲಸ ಮತ್ತು ಜೀವನ ಸಮತೋಲನವು ಪರಸ್ಪರ ಹೊಂದಾಣಿಕೆಯಾಗಿರ ಬೇಕು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next