Advertisement
ಟಿಎಂಸಿ ಸಂಸದ ಸೌಗತ ರಾಯ್ “ಒಂದೇ ಸಂಸ್ಥೆಗೆ 2 ವಿಮಾನ ನಿಲ್ದಾಣ ಗುತ್ತಿಗೆ ನೀಡ ಬಾರದೆಂದು ನೀತಿ ಆಯೋಗ, ಆರ್ಥಿಕ ವ್ಯವಹಾರಗಳ ಇಲಾಖೆ ಅಭಿಪ್ರಾಯ’ ಎಂದಿದ್ದರು. ಅದಕ್ಕೆ ಉತ್ತರಿಸಿದ ಸಚಿವರು, “ನೀತಿ ಆಯೋಗದ ಸಿಇಒ, ಡಿಇಎ ಕಾರ್ಯದರ್ಶಿಯವರಿದ್ದ ಸಶಕ್ತ ಗುಂಪಿನ ಮೂಲಕವೇ ಪ್ರಕ್ರಿಯೆ ನಡೆದಿದೆ’ ಎಂದಿದ್ದಾರೆ. Advertisement
Tender: ಮಂಗಳೂರು ಸೇರಿ 6 ವಿಮಾನ ನಿಲ್ದಾಣ ಗುತ್ತಿಗೆ ಪಾರದರ್ಶಕ: ಕೇಂದ್ರ ಸಚಿವ
03:36 AM Dec 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.