Advertisement

Tata Group: ಮುಂದಿನ 5 ವರ್ಷದಲ್ಲಿ 5 ಲಕ್ಷ ಉದ್ಯೋಗ: ಟಾಟಾ ಭರವಸೆ

12:13 AM Dec 30, 2024 | Team Udayavani |

ಹೊಸದಿಲ್ಲಿ: ಮುಂಬರುವ 5 ವರ್ಷಗಳಲ್ಲಿ “ಟಾಟಾ ಸನ್ಸ್‌’ ಸಂಸ್ಥೆಯು 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಂಸ್ಥೆ ಮುಖ್ಯಸ್ಥ ಎನ್‌.ಚಂದ್ರಶೇಖರನ್‌ ಹೇಳಿದ್ದಾರೆ.

Advertisement

ಸಿಬಂದಿಗೆ ನೂತನ ವರ್ಷದ ಸಂದೇಶ ನೀಡಿರುವ ಚಂದ್ರಶೇಖರನ್‌, “ಬ್ಯಾಟರಿ, ಸೆಮಿ ಕಂಡಕ್ಟರ್‌, ಇ-ವಾಹನಗಳು ಸೇರಿ ತನ್ನ ಉತ್ಪಾದನ ಕ್ಷೇತ್ರ ವ್ಯಾಪ್ತಿಯೊಳಗೆ 5 ಲಕ್ಷ ಉದ್ಯೋಗ ಸೃಷ್ಟಿಸಲಿದೆ.

ಹೊಟೇಲ್‌, ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿಯೂ ಉದ್ಯೋಗ ಸೃಷ್ಟಿಸಲಾಗುತ್ತದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next