Advertisement
ಅನಂತರದ ಕಾರ್ಯಕ್ರಮದಲ್ಲಿ ಬದಿಯಡ್ಕ ಮಹಿಳಾ ಯುತ್ ವಿಂಗ್ ಅಧ್ಯಕ್ಷೆ ನಿರುಪಮ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ ಮಲೆನಾಡು ರಸ್ತೆಗಳ ಅಭಿವೃದ್ಧಿಗಾಗಿ ಸರಕಾರ ಜನಸಾಮಾನ್ಯರ ಕನಿಷ್ಠ ಸಾರಿಗೆ ಆವಶ್ಯಕತೆಗಳನ್ನು ಪೂರೈಸುವಲ್ಲಿ ವಹಿಸುತ್ತಿರುವ ನಿರ್ಲಕ್ಷ್ಯ ಖಂಡನಾರ್ಹವಾಗಿದ್ದು, ಸಂಬಂಧ ಪಟ್ಟ ಆಧಿಕಾರಿಗಳು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವನಿತಾ ವಿಂಗ್‌ನ ಪದಾಧಿಕಾರಿಗಳಾದ ಮಂಜುಳಾ ಶೆಣೈ, ಪುಷ್ಪಾ, ಮಾಲಿನಿ ಕಾಮತ್, ಸತ್ಯಾವತಿ ಉಪಸ್ಥಿತರಿದ್ದರು. Advertisement
ಮಲೆನಾಡು ವಲಯ ರಸ್ತೆಗಳ ಅವಗಣನೆ ಸತ್ಯಾಗ್ರಹಕ್ಕೆ ಬೆಂಬಲ
03:48 PM Feb 23, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.