Advertisement

ಅಕ್ಟೋಬರ್‌ಗೆ ಕನಸಿನ ಕನ್ಯೆ ಮತ್ತೂಂದು ಕೃತಿ ಬಿಡುಗಡೆ

03:45 AM Feb 17, 2017 | Team Udayavani |

ನವದೆಹಲಿ: ಕನಸಿನ ಕನ್ಯೆ ಹೇಮಮಾಲಿನಿಯ ಬೆಳ್ಳಿತೆರೆ ಪ್ರವೇಶ, ರಾಜಕಾರಣಿ ಆಗಿ ಸಾಗಿದ ಹಾದಿ ಕುರಿತು ಕೃತಿ ಸಿದ್ಧಗೊಳ್ಳುತ್ತಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. 

Advertisement

ಲೇಖಕ ರಾಮ್‌ ಕಮಲ್‌ ಮುಖರ್ಜಿ “ಹೇಮಮಾಲಿನಿ, ಬಿಯಾಂಡ್‌ ದಿ ಡ್ರೀಮ್‌ ಗರ್ಲ್ ‘ ಎಂಬ ಶಿರೋನಾಮೆಯ ಪುಸ್ತಕ ಬರೆಯುತ್ತಿದ್ದಾರೆ. ಅ.16ರಂದು ಬಿಜೆಪಿ ಸಂಸದೆ 69 ವಸಂತ ಪೂರೈಸಿ 70ನೇ ವರ್ಷಕ್ಕೆ ಕಾಲಿಡುವ ವೇಳೆ ಅದು ಬಿಡುಗಡೆಯಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next