Advertisement
ಡಿಡಿಪಿಐ ಕಚೇರಿಯ-08182-223851, ಶ್ರೀಮತಿ ಎನ್., ಎಪಿಸಿ -9449327833 ಹಾಗೂ ತಾಂತಿಕ್ರ ಸಹಾಯಕಿ ಲಕ್ಷ್ಮೀ ಎಚ್.ಸಿ. -9686169017 ಅವರನ್ನು ಸಹಾಯವಾಣಿ ಕಾರ್ಯಕ್ರಮದ ಉಸ್ತುವಾರಿಗಾಗಿ ನೇಮಿಸಲಾಗಿದೆ. ಈ ಅಧಿಕಾರಿಗಳು ಸಹಾಯವಾಣಿ ಕಾರ್ಯಕ್ರಮದಲ್ಲಿ ಹಾಜರಿದ್ದು, ದೂರವಾಣಿ ಮೂಲಕ ಬರುವಂತಹ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳು ಹಾಗೂ ಗೊಂದಲಗಳಿಗೆ ಅಗತ್ಯ ಮಾಹಿತಿ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. Advertisement
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ ಕೇಂದ್ರ
08:40 AM Jun 10, 2020 | Suhan S |
Advertisement
Udayavani is now on Telegram. Click here to join our channel and stay updated with the latest news.