Advertisement

ಹೆಬ್ರಿ : ಎಸ್‌ ಆರ್‌ ಪಿಯು ಕಾಲೇಜು; 100% ಫಲಿತಾಂಶ

04:18 PM Apr 22, 2023 | Team Udayavani |

ಹೆಬ್ರಿ: ಹೆಬ್ರಿಯ ಎಸ್‌.ಆರ್‌ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಗೆ ಹಾಜರಾದ 135ವಿದ್ಯಾರ್ಥಿಗಳ ಪೈಕಿ 70 ವಿಶಿಷ್ಠ ಶ್ರೇಣೆ ಹಾಗೂ 63 ಪ್ರಥಮ ಶ್ರೇಣೆಯಲ್ಲಿ ತೇರ್ಗಡೆಗೊಂಡು ಶೇ.100 ಫಲಿತಾಂಶ ಪಡೆದಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್‌. ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

Advertisement

ವಿಜಾನ ವಿಭಾಗದಲ್ಲಿ ಸೌಮ್ಯ ಗಂಗೊಳ್ಳಿ ( 581) ಅಕಾಂಕ್ಷ (577) ಅನರ್ವ ಎಂ ಗೌಡ (577) ವಾಣಿಜ್ಯ ವಿಭಾಗದಲ್ಲಿ ಶಿತಾಂಶು ಪೈ (582) ಖಾಜಿ ಸುಹಾನಾ ಸಮ್ರಿàನ್‌ (578) ವಿಭಾ ಡಿ.ಶೆಟ್ಟಿ (577) ಅಂಕ ಪಡೆದು ಉತ್ತಮ ಸಾಧನೆ ತೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next