Advertisement
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ತೋನಸನಳ್ಳಿ (ಟಿ) ಗ್ರಾಮದ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ ಕೂಲಿ ಕೆಲಸಕ್ಕೆ ಹೋದಾಗ ಸಿಡಿಲು ಬಡಿದು ಬಸಮ್ಮ ತಿಪ್ಪಣ್ಣ ಸಂಗಾವಿ (45), ಅಂಬಿಕಾ ಶಿವರಾಜ ಸರಡಗಿ (43) ಮೃತಪಟ್ಟಿದ್ದಾರೆ. ಅಂಜನಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. Advertisement
ಮಳೆ: ಮೂವರು ಸಾವು
07:15 AM Oct 01, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.