Advertisement

ಸುಜೀರುಗುತ್ತು ದೈವಸ್ಥಾನ : ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

03:50 AM Jul 04, 2017 | Team Udayavani |

ಬಂಟ್ವಾಳ: ಸುಜೀರುಗುತ್ತು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನದ ಶಿಲಾಮಯ ಭಂಡಾರದ ಮನೆಯಲ್ಲಿ ದೈವಗಳ ಪುನಃ ಪ್ರತಿಷ್ಠೆ ಬ್ರಹ್ಮಕಲಶದ ಅಂಗವಾಗಿ ಜು. 2 ರಂದು ಸಂಜೆ ಹೊರೆಕಾಣಿಕೆ ಮೆರವಣಿಗೆಯು ಫರಂಗಿಪೇಟೆ ವಿಜಯನಗರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ರಾಜರಸ್ತೆ ಮೂಲಕ ಕಡೆಗೋಳಿಯಾಗಿ ಸುಜೀರು ಶ್ರೀ ಧರ್ಮದೈವಗಳ ಭಂಡಾರದ ಮನೆಗೆ ಆಗಮಿಸಿತು.

Advertisement

ಜಿಲ್ಲಾ ಪಂಚಾಯತ್‌ ಸದಸ್ಯ ಕೆ. ರವೀಂದ್ರ ಕಂಬಳಿ ಸುಜೀರುಬೀಡು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಗೌ|  ಅಧ್ಯಕ್ಷ ಸುಂದರ ಶೆಟ್ಟಿ ಕಲ್ಲತಡಮೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ಚಂದ ರೈ ದೇವಸ್ಯ, ಹಸಿರುವಾಣಿ ಸಮಿತಿ ಸಂಚಾಲಕ ಬರ್ಕೆ ಉಮೇಶ್‌ ಶೆಟ್ಟಿ, ಪ್ರಮುಖರಾದ  ಕೊಡ್ಮಾಣ್‌ ಕಾಂತಪ್ಪ ಶೆಟ್ಟಿ, ಅರುಣ್‌ ಶೆಟ್ಟಿ ನುಳಿಯಾಲುಗುತ್ತು, ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಸಂತೋಷ್‌ ಗಾಂಭೀರ, ವಿಠ್ಠಲ್‌ ಆಳ್ವ, ತಾರಾನಾಥ್‌ ಕೊಟ್ಟಾರಿ, ಸುಕೇಶ್‌ ಶೆಟ್ಟಿ ತೇವು, ಪ್ರಕಾಶ್‌ ಕಿದೆಬೆಟ್ಟು , ಪುರುಷ ಎನ್‌. ಸಾಲ್ಯಾನ್‌ ನೆತ್ತರಕೆರೆ, ದಾಮೋದರ ನೆತ್ತರಕೆರೆ, ಭಾಸ್ಕರ ಚೌಟ ಕುಮೆxàಲು, ನಾಗಪ್ಪ ಶೆಟ್ಟಿ ಅಬ್ಬೆಟ್ಟು, ಎ. ಕೆ.ಗಿರೀಶ್‌ ಶೆಟ್ಟಿ ಕುಂಪಣಮಜಲು, ಉಮೇಶ್‌ ಸೇಮಿತ ತುಪ್ಪೆಕಲ್ಲು, ಲಕ್ಷ್ಮಣ ಕುಮಾರ್‌ ಕುಂಪಣಮಜಲು, ಪ್ರಕಾಶ್‌ ಕಿದೆಬೆಟ್ಟು, ಪದ್ಮನಾಭ ಶೆಟ್ಟಿ ಪುಂಚಮೆ, ಅಶೋಕ ಕಾವ ದೇವಸ್ಯ, ಮೋಹನ ದೇವರಪಾಲು, ಜಯಾನಂದ ನಾಯ್ಕ ಕುಡೆ¾àಲು, ಪ್ರವೀಣ್‌ ಶೆಟ್ಟಿ ಸುಜೀರು, ಗಣೇಶ ದತ್ತನಗರ  ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next