Advertisement

ಹ್ಯಾಪಿ ನಿವೃತ್ತ ಜೀವನ!

04:53 PM Apr 07, 2018 | |

ಜೀವನ ಪರ್ಯಂತ ನೌಕರಿ ಮಾಡಿ ಕೆಲಸದಿಂದ ನಿವೃತ್ತರಾದವರು ಇನ್ನು ಮುಂದೆ “ಲೈಫ‌ು ಇಷ್ಟೇನೆ’ ಎಂದು ಹಾಡುವಂತಿಲ್ಲ. ಏಕೆಂದರೆ ಇನ್ನು ಮುಂದೆಯೂ ಬದುಕನ್ನು ಸಂತಸದಿಂದಿಡುವ ಸಿಹಿ ಸುದ್ದಿ ಇಲ್ಲಿದೆ. ನಿವೃತ್ತ ಜೀವನವನ್ನು ಆರ್ಧಿಕ ಸಮಸ್ಯೆಗಳಿಲ್ಲದಂತೆ, ಖುಷಿಯಿಂದ ನಿರಾತಂಕದಿಂದ ಕಳೆಯುವುದು ಹೇಗೆ ಎನ್ನುವುದರ ಕುರಿತು ಬೆಳಕು ಚೆಲ್ಲುವ, ಸಲಹೆ ನೀಡುವ, ಮಾರ್ಗ ತೋರುವ ಕಾರ್ಯಕ್ರಮ ನಗರದಲ್ಲಿ ಏರ್ಪಾಡಾಗಿದೆ. ನಿವೃತ್ತ ಜೀವನದಲ್ಲಿ ಎದುರಾಗುವ ಹಣಕಾಸಿನ ತೊಂದರೆಗಳು, ಭಾವನಾತ್ಮಕ ಸಂದರ್ಭಗಳು, ಹೂಡಿಕೆಯ ಮಾರ್ಗೋಪಾಯಗಳು, ವಿಲ್‌ ಮುಂತಾದ ವಿಚಾರಗಲು ಕಾರ್ಯಕ್ರಮದಲ್ಲಿ ಚರ್ಚೆಗೆ ಬರಲಿವೆ.

Advertisement

ಎಲ್ಲಿ?: ಹೋಟೆಲ್‌ ಪೈ ವೈಸ್‌ರಾಯ್‌, 16ನೇ ಕ್ರಾಸ್‌ ರಸ್ತೆ, ಜಯನಗರ 1ನೇ ಬ್ಲಾಕ್‌
ಯಾವಾಗ?: ಏಪ್ರಿಲ್‌ 7, ಬೆಳಗ್ಗೆ 10- ಮಧ್ಯಾಹ್ನ 2
ಹೆಸರು ನೋಂದಾಯಿಸಲು: 8197383068
 

Advertisement

Udayavani is now on Telegram. Click here to join our channel and stay updated with the latest news.

Next