Advertisement

ನನ್ನ ಟೆಸ್ಟ್‌ ಬದುಕು ಅರ್ಧ ಮುಗಿಯಿತು: ರೋಹಿತ್‌

06:00 AM May 29, 2018 | Team Udayavani |

ಮುಂಬಯಿ: ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನದ ಬಳಿಕ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮ ಮೊದಲ ಸಲ ಮಾಧ್ಯಮದ ಎದುರು ಮಾತನಾಡಿದ್ದಾರೆ. 

Advertisement

ಕ್ರಿಕೆಟ್‌ ಪ್ರೀತಿ ನಿರಂತರ
“ನನ್ನ ಟೆಸ್ಟ್‌ ಕ್ರಿಕೆಟ್‌ ಜೀವನ ಅರ್ಧ ಮುಗಿದೆ. ಮುಂದೆ ಯಾವುದೇ ಟೆಸ್ಟ್‌ ದಾಖಲೆಗಳ ಬಗ್ಗೆ ಚಿಂತೆ ಮಾಡುವುದಿಲ್ಲ. ಬದಲಿಗೆ ಉಳಿದ ಟೆಸ್ಟ್‌ ಕ್ರಿಕೆಟ್‌ ಜೀವನದಲ್ಲಿ ತಂಡಕ್ಕೆ ಆಯ್ಕೆಯಾಗುವೆನೋ, ಇಲ್ಲವೋ ಗೊತ್ತಿಲ್ಲ. ಏನೇ ಬಂದರೂ ಸಮಾನವಾಗಿ ಸ್ವೀಕರಿಸುವೆ. ಕ್ರಿಕೆಟ್‌ ಪ್ರೀತಿಸುವುದನ್ನು ಇಷ್ಟಪಡುವೆ’ ಎಂದು ರೋಹಿತ್‌ ಶರ್ಮ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next