Advertisement

ನಾಳೆ ಜಿಸ್ಯಾಟ್‌ 7ಎ ಉಡಾವಣೆ

06:40 AM Dec 18, 2018 | Team Udayavani |

ಹೊಸದಿಲ್ಲಿ: ದೇಶದ 35ನೇ ಸಂವಹನ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜಾಗಿದ್ದು, ಡಿ. 19ರಂದು ಜಿಸ್ಯಾಟ್‌ 7ಎ ಅನ್ನು ಉಡಾವಣೆ ಮಾಡಲಾಗುತ್ತಿದೆ. 

Advertisement

ಜಿಎಸ್‌ಎಲ್‌ವಿ ಎಫ್11 ರಾಕೆಟ್‌ ಬಳಸಿ ಮಾಡುವ ಉಡಾವಣೆಗೆ ಕ್ಷಣ ಗಣನೆ ಆರಂಭ ವಾಗಿದೆ. ಇದರ ಆಯುಷ್ಯ ಎಂಟು ವರ್ಷಗಳಾಗಿದ್ದು, ಶ್ರೀಹರಿ ಕೋಟಾದ ಸತೀಶ್‌ ಧವನ್‌ ಬಾಹ್ಯಾ ಕಾಶ ನೆಲೆಯಿಂದ ಉಡಾ ವಣೆ ಮಾಡ ಲಾಗುತ್ತದೆ. ಇದು ಸೇನೆಯ ಸಂವಹನಕ್ಕೆ ನೆರವು ನೀಡಲಿದ್ದು, ಡ್ರೋನ್‌ಗಳ ನಿಯಂತ್ರಣಕ್ಕೂ ಮಹತ್ವದ್ದಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next