Advertisement

OTT Release; ಓಟಿಟಿಯಲ್ಲಿ ಭರ್ಜರಿ ಕಂಟೆಟ್; 25ಕ್ಕೂ ಹೆಚ್ಚು ಸಿನಿಮಾ, ವೆಬ್ ಸಿರೀಸ್

11:27 AM Dec 20, 2023 | Team Udayavani |

ಓಟಿಟಿ ಪ್ರಿಯರಿಗೆ ಈ ಬಾರಿ ಭರ್ಜರಿ ಆಯ್ಕೆಗಳು ಸಿಕ್ಕಿವೆ. ವಿವಿಧ ಓಟಿಟಿ ವೇದಿಕೆಗಳು ಬೇರೆ ಬೇರೆ ಭಾಷೆಯ ಸಿನಿಮಾ, ವೆಬ್‌ ಸೀರಿಸ್‌ಗಳನ್ನು ಬಿಟ್ಟಿವೆ. ಈ ಮೂಲಕ ಹೊಸ ಕಂಟೆಂಟ್‌ಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರದು.

Advertisement

ಚಿತ್ರಮಂದಿರಗಳಲ್ಲಿ ಹಿಟ್‌ ಆದ, ಸಾಧಾರಣ ಪ್ರದರ್ಶನ ಕಂಡ ಸಿನಿಮಾಗಳು ಈ ಬಾರಿ ಓಟಿಟಿಯಲ್ಲಿವೆ. ಸುಮಾರು 25ಕ್ಕೂ ಹೆಚ್ಚು ಹೊಸ ಸಿನಿಮಾ, ವೆಬ್‌ ಸೀರಿಸ್‌ ಕಂಟೆಂಟ್‌ಗಳು ಓಟಿಟಿಯಲ್ಲಿ ಲಭ್ಯವಿದೆ.

ಅದರ ಮುಖ್ಯವಾಗಿ “ಸ್ಟಾರ್ಟ್ ಫ್ರಮ್‌ ದಿ ಬಿಗಿನಿಂಗ್‌’, “ಲಿಯೋ, “ಐ ಡೋಂಟ್‌ ಎಕ್ಸ್‌ಪೆಕ್ಟ್ ಎನಿವನ್‌ ಟು ಬಿಲೀವ್‌ ಮಿ’, “ಲಾಸ್ಟ್‌ ಕಾಲ್‌ ಫ‌ರ್‌ ಇಸ್ತಾಂಬುಲ್‌’, “ಪುಲಿಮಾಡ’, “ಭಗವಂತ್‌ ಕೇಸರಿ’ ಸೇರಿದಂತೆ ಹಲವು ಸಿನಿಮಾಗಳು ಓಟಿಟಿಯಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next