ನಿನ್ನ ಮೈ ಮಾಟ
ಮಕ್ಕಳ ಹೆದರಿಸುವುದು
ನಿನ್ನ ಕಣ್ಣ ನೋಟ
Advertisement
ಮನೆಯ ಮೂಲೆ ಮೂಲೆಗೂಇದರದ್ದೇ ಓಡಾಟ
ಮಿಯಾಂವ್ ಮಿಯಾಂವ್ ಎನ್ನಲು
ಇಲಿಗಳಿಗೆ ಪ್ರಾಣ ಸಂಕಟ
ಮಕ್ಕಳು ಅಳುವುದೇ ಇಲ್ಲ
ಹಾಲು ಅನ್ನ, ಮೀನು ಮೊಸರು
ಏನು ಕೊಟ್ಟರೂ ತಿನ್ನುವೆಯಲ್ಲ ಚಿಣ್ಣರ ಜೊತೆಗೆ ಕಲಿಯುವೆ
ಅ ಆ ಇ ಈ ನೀತಿ ಪಾಠ
ಪೋಸು ಕೊಡುತ
ತೆಗೆಸಿಕೊಳ್ಳುವೆ ಸೆಲ್ಫಿ ಚಿತ್ರಪಟ
Related Articles
Advertisement