Advertisement
ಏ.15ರ ಮೊದಲು 99 ರೂ. ನೀಡಿ ಜಿಯೋ ಪ್ರೈಮ್ ಯೋಜನೆಗೆ ನೋಂದಾ ಯಿಸಿದರೆ, 303 ರೂ. ರಿ ಚಾರ್ಜ್ ಮಾಡಿದವರಿಗೆ, ಇನ್ನೂ 3 ತಿಂಗಳ ಕಾಲ ಉಚಿತ ಡಾಟಾ ನೀಡುವುದಾಗಿ ಜಿಯೋ ಹೇಳಿತ್ತು. ಆದರೆ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೂಚನೆ ಮೇರೆಗೆ ಆಫರ್ ವಾಪಸ್ ಪಡೆದಿದ್ದಾಗಿ ಹೇಳಿದೆ. ಆದಾಗ್ಯೂ ಗುರುವಾರಕ್ಕೂ ಮೊದಲು 303 ರೂ.ರಿಚಾರ್ಜ್ ಮಾಡಿವವರಿಗೆ ಆಫರ್ ಮುಂದುವರಿಸುವುದಾಗಿ ಜಿಯೋ ಹೇಳಿದೆ. ಈ ಮೊದಲು ಆಫರ್ ಏ.15ರವರೆಗೆ ಇರುವುದಾಗಿ ಹೇಳಿತ್ತು. Advertisement
ಜಿಯೋ 3 ತಿಂಗಳು ಉಚಿತ ಡಾಟಾ ಆಫರ್ ಹಿಂದಕ್ಕೆ!
03:45 AM Apr 07, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.