Advertisement
ಇದಕ್ಕೆ ಸಮಿತಿಯೊಂದು ಅನುಮತಿ ನೀಡಲಿದ್ದು, ಇದರಲ್ಲಿ ಮಕ್ಕಳ ತಜ್ಞರು, ಎಂಡೋಕ್ರಿನಾಲಜಿಸ್ಟ ಹಗೂ ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರಿ ಪ್ರತಿನಿಧಿಗಳು ಇರಲಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶಕರು ಈ ಸಮಿತಿಯನ್ನು ರಚಿಸುತ್ತಾರೆ. ಕಳೆದ ಏಪ್ರಿಲ್ನಲ್ಲಿ ಈ ಸಂಬಂಧ ದಂಪತಿ ಮದ್ರಾಸ್ ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಶಿಶುಗಳ ಲಿಂಗ ಪರಿವರ್ತನೆ ಮಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ ಇದನ್ನು ನಿಷೇಧಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
Advertisement
ಲಿಂಗ ಪರಿವರ್ತನೆ ನಿಷೇಧ
12:21 AM Aug 30, 2019 | Team Udayavani |