Advertisement
ಬುಧವಾರ ಸಂಜೆ ಜೈಲು ಅಧಿಕಾರಿ ಕಣ್ಣಿಗೆ ಚೀನಾ ನಿರ್ಮಿತ ಡ್ರೋನ್ ಬಿದ್ದಿದ್ದು ಆದರೆ ಡ್ರೋನ್ ಎಲ್ಲಿಂದ ಬಂತು ಹೇಗೆ ಬಂತು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಭೋಪಾಲ್ನ ಕೇಂದ್ರ ಕಾರಾಗೃಹವನ್ನು ದೇಶದ ಸೂಕ್ಷ್ಮ ಜೈಲುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಯಾಕೆಂದರೆ ಈ ಕಾರಾಗೃಹದಲ್ಲಿ ಎಪ್ಪತ್ತಕ್ಕೂ ಹೆಚ್ಚು ಉಗ್ರರನ್ನು ಇರಿಸಲಾಗಿದ್ದು ಜೊತೆಗೆ ಹೆಚ್ಚಿನ ಭದ್ರತೆಯನ್ನೂ ಒದಗಿಸಲಾಗಿದೆ. ಹೀಗಿದ್ದರೂ ಹೈ ಸೆಕ್ಯೂರಿಟಿ ಇರುವ ಜೈಲಿನ ಬಳಿ ಡ್ರೋನ್ ಹೇಗೆ ಬಂತೆಂಬುದೇ ಯಕ್ಷ ಪ್ರಶ್ನೆ.
Related Articles
Advertisement
ಇದನ್ನೂ ಓದಿ: ತಮಿಳುನಾಡು : ಮಹಾ ಪ್ರತ್ಯಂಗಿರಾ ದೇವಿ ದೇವಾಲಯಕ್ಕೆ ಡಿ.ಕೆ. ಶಿವಕುಮಾರ್ ಭೇಟಿ