Advertisement

ಗಾಲೆ ಟೆಸ್ಟ್‌ : ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಲಂಕಾ

11:05 PM Dec 03, 2021 | Team Udayavani |

ಗಾಲೆ: ಗಾಲೆಯ ದ್ವಿತೀಯ ಟೆಸ್ಟ್‌ ಪಂದ್ಯವನ್ನು 164 ರನ್ನುಗಳ ಭಾರೀ ಅಂತರದಿಂದ ಗೆದ್ದ ಶ್ರೀಲಂಕಾ, ಪ್ರವಾಸಿ ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡುವಲ್ಲಿ ಯಶಸ್ವಿಯಾಗಿದೆ.

Advertisement

ಗೆಲುವಿಗೆ 297 ರನ್ನುಗಳ ಗುರಿ ಪಡೆದ ವೆಸ್ಟ್‌ ಇಂಡೀಸ್‌, ಪಂದ್ಯದ ಅಂತಿಮ ದಿನವಾದ ಶುಕ್ರವಾರ 132ಕ್ಕೆ ಕುಸಿಯಿತು.

ಲಸಿತ್‌ ಎಂಬುಲ್ದೇನಿಯ ಮತ್ತು ರಮೇಶ್‌ ಮೆಂಡಿಸ್‌ ಸೇರಿಕೊಂಡು 10 ವಿಕೆಟ್‌ ಹಂಚಿಕೊಂಡರು. ಮೆಂಡಿಸ್‌ ಈ ಪಂದ್ಯದಲ್ಲಿ ಒಟ್ಟು 11 ವಿಕೆಟ್‌ ಉಡಾಯಿಸಿ ಮೆರೆದರು.

ಇದನ್ನೂ ಓದಿ:ಎರಡು ಪಂದ್ಯಕ್ಕೆ ನಾಲ್ಕು ಕ್ಯಾಪ್ಟನ್ಸ್: 132 ವರ್ಷಗಳ ಬಳಿಕ ಹೊಸ ದಾಖಲೆ

 

Advertisement
Advertisement

Udayavani is now on Telegram. Click here to join our channel and stay updated with the latest news.

Next