Advertisement
ಜ.5ರಂದು ಸ್ನೇಹಿತರನ್ನು ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿ, ಬಳಿಕ ಬೆಂಗಳೂರಿನ ತಾವರೆಕೆರೆಯ ಮನೆಗೆ ಹೋಗಲು ದೂರುದಾರ ಕ್ಯಾಬ್ ಬುಕ್ ಮಾಡಿದ್ದಾನೆ. ಈ ವೇಳೆ ಏರ್‌ಪೋರ್ಟ್ ಬಳಿ ನಿಂತಿದ್ದ ಆರೋಪಿ ಭರತ್ ತಾನೇ ಊಬರ್ ಕ್ಯಾಬ್ ಚಾಲಕ ಎಂದು ಹೇಳಿ, ದೂರುದಾರರನ್ನು ಕ್ಯಾಬ್‌ನಲ್ಲಿ ಕೂರಿಸಿಕೊಂಡಿದ್ದಾನೆ. ತಾವರೆಕೆರೆಯ ಅಪಾರ್ಟ್‌ಮೆಂಟ್ ಬಳಿ ಡ್ರಾಪ್ ಮಾಡಿದ್ದಾನೆ. ಈ ವೇಳೆ ಊಬರ್ ಅಪ್ಲಿಕೇಷನ್‌ಲ್ಲಿ 914 ರೂ. ತೋರಿಸಿದ್ದು, ಅದನ್ನು ಚಾಲಕನಿಗೆ ಕೊಡಲು ದೂರುದಾರ ಮುಂದಾಗಿದ್ದಾರೆ.
Advertisement
Fraud: ಗ್ರಾಹಕನಿಂದ ಹೆಚ್ಚುವರಿ ಹಣ ಪಡೆದು ಕ್ಯಾಬ್ ಚಾಲಕನಿಂದ ವಂಚನೆ: ದೂರು
11:48 AM Feb 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.