Advertisement
1ಜಿಬಿರ್ಯಾಮ್ ಮತ್ತು 6 ಜಿಬಿ ಇಂಟರ್ನಲ್ ಸ್ಟೋರೇಜ್, ಸ್ನ್ಯಾಪ್‌ಡ್ರಾಗನ್ 4100+ ಪ್ರೊಸೆಸರ್,1.28 ಇಂಚಿನ ಒಎಲ್‌ಇಡಿ ಸ್ಕ್ರೀನ್ ಇದರಲ್ಲಿರಲಿದೆ. ಒಮ್ಮೆ ಚಾರ್ಜ್ ಮಾಡಿದರೆ24 ಗಂಟೆಗಳ ಕಾಲ ಬಳಸಬಹುದು. ಕೇವಲ 30 ನಿಮಿಷಗಳಲ್ಲಿ ಶೇ. 80 ಚಾರ್ಜ್ ಆಗಬಲ್ಲದು ಎನ್ನಲಾಗಿದೆ. ಈ ಸ್ಮಾರ್ಟ್‌ವಾಚ್‌ನ ಬೆಲೆ 26,000 ರೂ.ನಿಂದ 28,500 ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
ಇಡೀ ವಿಶ್ವದಲ್ಲೇ ಒಂದು ಅತ್ಯು ತ್ತಮ ಸಮರ ನೌಕೆ ನಿರ್ಮಾಣ ಕೇಂದ್ರವಾಗುವ ಅದ್ಭುತ ಅವಕಾಶಗಳನ್ನು ಭಾರತ ಹೊಂದಿದೆ. ಅದಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ನಮ್ಮ ಸರ್ಕಾರ ಈಗಾಗಲೇ ಕಲ್ಪಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ದೇಶೀಯವಾಗಿ ತಯಾರಿಸಲಾಗಿರುವ “ವಿಗ್ರಹ’ ಗಸ್ತು ನೌಕೆಯನ್ನು ಭಾರತೀಯ ಕರಾವಳಿ ರಕ್ಷಕ ಪಡೆಯ (ಐಸಿಜಿಎಸ್) ಸೇವೆಗೆ ನಿಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿ ದರು. “ಇಡೀ ವಿಶ್ವದಲ್ಲಿ ಎಲ್ಲಾ ದೇಶಗಳೂ ತಮ್ಮ ರಕ್ಷಣಾ ವೆಚ್ಚವನ್ನು ಅಗಾಧವಾಗಿ ಹೆಚ್ಚಿಸಿಕೊಂಡಿವೆ.
Related Articles
Advertisement
ಐಸಿಜಿಎಸ್‌ಗೆ ಸೇರ್ಪಡೆ ಯಾದ ಒಟ್ಟು 7 ನೌಕೆಗಳ ಪೈಕಿ ಕೊನೆಯ ನೌಕೆ ಇದಾಗಿದೆ. ಸುಧಾರಿತ ಟೆಕ್ನಾಲಜಿ ರೇಡಾರ್‌ಗಳು, ನೇವಿಗೇಷನ್ ಮತ್ತು ಸಂವಹನ ಉಪಕರಣಗಳು, ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಬಲ್ಲ ಸೆನ್ಸರ್‌ಗಳು ಮತ್ತು ಯಂತ್ರಗಳು ಇದರಲ್ಲಿವೆ. ಸಮುದ್ರದಲ್ಲಿ ತೈಲ ಸೋರಿಕೆಯನ್ನು ನಿಯಂತ್ರಣಕ್ಕೆ ತರುವ ಸಾನವನ್ನೂ ಇದರಲ್ಲಿ ಅಳವಡಿಸಲಾಗಿದೆ.